ಪ್ರಜಾಪ್ರಭು
× ಮುಖಪುಟ ದಾನದ ಮಹತ್ತ್ವ ಆರ್ಥಿಕ ಸಹಾಯ ಮಾಡುವವರು ಆರ್ಥಿಕ ಸಹಾಯ ಕೇಳುವವರು ಸಂಪರ್ಕಿಸಿ

ಸಮಾಜದಲ್ಲಿ ಅನೇಕರಿಗೆ ಸಹಾಯದ ಅವಶ್ಯಕತೆ ಇರುತ್ತದೆ. ಎಷ್ಟೋ ಜನರಿಗೆ ಸಹಾಯ ಮಾಡುವ ಮನಸ್ಸು ಇರುತ್ತದೆ. ಇವರಿಬ್ಬರ ಮಧ್ಯೆ ಸಂಪರ್ಕ ಸೇತುವೆಯಾಗಿ ಕೆಲಸ ಮಾಡುತ್ತದೆ ಈ Prajaa Prabhu ಎಂಬ ವೇದಿಕೆ.

ಕನಿಷ್ಠ ₹ 1 ಸಹಾಯ ಮಾಡಬಯಸುವವರೂ ಕೂಡ ತಮ್ಮ ಹೆಸರನ್ನು ಸಹಾಯ ಮಾಡುವವರ ಪಟ್ಟಿಯಲ್ಲಿ ನೋಂದಾಯಿಸಿಕೊಳ್ಳಬಹುದು.

ಯಾವುದೇ ರೀತಿಯ ಸಹಾಯ ಬೇಕಾಗಿರುವವರು ತಮ್ಮ ಹೆಸರನ್ನು ಸಹಾಯ ಕೇಳುವವರ ಪಟ್ಟಿಯಲ್ಲಿ ನೋಂದಾಯಿಸಿ.

9945668179 ಈ ಸಂಖ್ಯೆಗೆ ದೂರವಾಣಿ ಮಾಡಿ ನಿಮ್ಮ ಹೆಸರನ್ನು ನೋಂದಾಯಿಸಿ.